Wedding Anniversary: ಪತ್ನಿ ಪ್ರೇರಣಾಗೆ ಸ್ಪೆಷಲ್ ವಿಶ್ ಮಾಡಿದ ಧ್ರುವ ಸರ್ಜಾ!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇರಣಾ (Prerana Sarja) ವೈವಾಹಿಕ ಜೀವನಕ್ಕೆ (Wedding Lock) ಕಾಲಿಟ್ಟು 2 ವರ್ಷಗಳಾದವು. ಇನ್‌ಸ್ಟಾಗ್ರಾಂನಲ್ಲಿ (Instagram) ಸ್ಪೆಷಲ್ ಮದುವೆ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ ಧ್ರುವ. ಅಣ್ಣ-ಅತ್ತಿಗೆ ಸ್ಪೆಷಲ್ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಆಚರಣೆಯಲ್ಲಿ ಭಾಗಿಯಾಗಿದ್ದರು. ಧ್ರುವ ಪತ್ನಿ ಹಣೆಗೆ ಮುತ್ತಿಡುತ್ತಿರುವ (Kiss) ಫೋಟೋ ಹಂಚಿಕೊಂಡು, 'Stronger Together' ಎಂದು ಬರೆದುಕೊಂಡಿದ್ದಾರೆ.  ಪ್ರೇರಣಾ ಸಹೋದರಿ ಪ್ರಾರ್ಥನಾ ತಮ್ಮ ಪರ್ಸ್‌ನಲ್ಲಿ ಅಣ್ಣ ಅತ್ತಿಗೆ ಫೋಟೋ ಇಟ್ಟುಕೊಂಡಿದ್ದಾರೆ. ಹೀಗೆ ಪ್ರತಿಯೊಬ್ಬರೂ ವಿಶೇಷವಾಗಿ ಶುಭ ಹಾರೈಸಿದಿದ್ದಾರೆ. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video