ಪೊಗರದಸ್ತಾಗಿದೆ ಧ್ರುವಾ ಸರ್ಜಾ 'ಪೊಗರು' ಡೈಲಾಗ್!

ಕನ್ನಡದ 'ಪೊಗರು' ಫುಲ್ ಸೌಂಡ್ ಮಾಡುತ್ತಿದೆ. ಬಿಟ್ಟಿದ್ದ ಒಂದೇ ಒಂದು ಟ್ರೈಲರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದ ಡೈಲಾಗ್ ಅಂತೂ ಅಭಿಮಾನಿಗಳಿಗೆ ಬೇಜಾನ್ ಖುಷಿ ಕೊಟ್ಟಿದೆ. ಅಷ್ಟು ಕ್ರೇಜ್ ಹುಟ್ಟಿಸಿರೋ ಪೊಗರು ಚಿತ್ರದ ಡಬ್ಬಿಂಗ್ ಕೆಲಸ ಭರದಿಂದಲೇ ಸಾಗಿದೆ.

Share this Video
  • FB
  • Linkdin
  • Whatsapp

ಕನ್ನಡದ 'ಪೊಗರು' ಫುಲ್ ಸೌಂಡ್ ಮಾಡುತ್ತಿದೆ. ಬಿಟ್ಟಿದ್ದ ಒಂದೇ ಒಂದು ಟ್ರೈಲರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದ ಡೈಲಾಗ್ ಅಂತೂ ಅಭಿಮಾನಿಗಳಿಗೆ ಬೇಜಾನ್ ಖುಷಿ ಕೊಟ್ಟಿದೆ. ಅಷ್ಟು ಕ್ರೇಜ್ ಹುಟ್ಟಿಸಿರೋ ಪೊಗರು ಚಿತ್ರದ ಡಬ್ಬಿಂಗ್ ಕೆಲಸ ಭರದಿಂದಲೇ ಸಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಪೊಗರು' ಡಬ್ಬಿಂಗ್‌ ಶುರು; ರಿಲೀಸ್‌ ಡೇಟ್‌ ರಿವೀಲ್‌ ಮಾಡಿದ್ರಾ ಆ್ಯಕ್ಷನ್‌ ಪ್ರಿನ್ಸ್‌?

'ಪೊಗರು' ಚಿತ್ರದಲ್ಲಿ ಸಾಕಷ್ಟು ವಿಶೇಷ ಡೈಲಾಗ್ ಗಳಿವೆ.ಅವುಗಳ ವಿಶೇಷತೆಗಳನ್ನು ಡೈರೆಕ್ಟರ್ ನಂದಕಿಶೋರ್ ರಿವೀಲ್ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಧ್ರುವಾ ಮಾತು ಹೇಗಿರುತ್ತದೆ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ. ಹೇಗಿದೆ ಪ್ರಿನ್ಸ್ ಖದರ್? ಇಲ್ಲಿದೆ ನೋಡಿ..! 

Related Video