Asianet Suvarna News Asianet Suvarna News

ಪತ್ನಿ ಜೊತೆ ಧ್ರುವ ಸರ್ಜಾ ಹಾರ್ಸ್ ರೈಡಿಂಗ್; ವಿಡಿಯೋ ವೈರಲ್

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ದಾಂಪತ್ಯ ಜೀವನದ ಸವಿಗಳಿಗೆಯ ಸವಿ ಕ್ಷಣದ ಖುಷಿಯಲ್ಲಿಯೇ ಇದ್ದಾರೆ. ಆ ಖುಷಿಗೆ ಈಗ ಪಾರವೇ ಇಲ್ಲ.ಹೊಸ ಬದುಕಿನ ಹೊಸ ಹಾದಿಯಲ್ಲಿ ಜೊತೆ ಜೊತೆಯಲಿ ಹೆಜ್ಜೆನೂ ಇಡ್ತಿದ್ದಾರೆ. ಬಹದ್ದೂರ್ ಹುಡುಗ ಧ್ರುವ ಮತ್ತು ಪ್ರೇರಣಾ ಬೆಂಗಳೂರಲ್ಲಿಯೇ ಈ ಹಾರ್ಸ್ ರೈಡಿಂಗ್ ಮಾಡಿ ಖುಷಿ ಪಟ್ಟಿದ್ದಾರೆ. ಕುದುರೆ ಮೇಲೆ ಕುಳಿತೇ ಎಲ್ಲರಿಗೂ ಹಾಯ್ ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ. 

 

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ದಾಂಪತ್ಯ ಜೀವನದ ಸವಿಗಳಿಗೆಯ ಸವಿ ಕ್ಷಣದ ಖುಷಿಯಲ್ಲಿಯೇ ಇದ್ದಾರೆ. ಆ ಖುಷಿಗೆ ಈಗ ಪಾರವೇ ಇಲ್ಲ.ಹೊಸ ಬದುಕಿನ ಹೊಸ ಹಾದಿಯಲ್ಲಿ ಜೊತೆ ಜೊತೆಯಲಿ ಹೆಜ್ಜೆನೂ ಇಡ್ತಿದ್ದಾರೆ. ಬಹದ್ದೂರ್ ಹುಡುಗ ಧ್ರುವ ಮತ್ತು ಪ್ರೇರಣಾ ಬೆಂಗಳೂರಲ್ಲಿಯೇ ಈ ಹಾರ್ಸ್ ರೈಡಿಂಗ್ ಮಾಡಿ ಖುಷಿ ಪಟ್ಟಿದ್ದಾರೆ.

ಮದ್ವೆ ನಂತರ ಅದ್ಧೂರಿ ಕಾರು ಕೊಂಡ ಭರ್ಜರಿ ನಟ

ಕುದುರೆ ಮೇಲೆ ಕುಳಿತೇ ಎಲ್ಲರಿಗೂ ಹಾಯ್ ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ. 

Video Top Stories