Asianet Suvarna News Asianet Suvarna News

ಆಂಕರ್ ಅನುಶ್ರೀ ಮದ್ವೆ ಆದ್ಮೇಲೆ ನಾನು ಮದ್ವೆ ಅನೌನ್ಸ್ ಮಾಡ್ತೀನಿ: ಧನಂಜಯ್

ನಟ ರಾಕ್ಷಸ ಡಾಲಿ ಧನಂಜಯ್ ನಟಿಸಿರುವ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಆಂಕರ್ ಅನುಶ್ರೀ ನಿರೂಪಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ಧನು ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದರು. ಇದನ್ನು ಉತ್ತರ ಕೊಡಿ ಎಂದು ಒತ್ತಾಯ ಮಾಡಿದ ಅನುಶ್ರೀಗೆ ಸಿಕ್ಕ ಶಾಕಿಂಗ್ ಉತ್ತರವಿದು...

ನಟ ರಾಕ್ಷಸ ಡಾಲಿ ಧನಂಜಯ್ ನಟಿಸಿರುವ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಆಂಕರ್ ಅನುಶ್ರೀ ನಿರೂಪಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ಧನು ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದರು. ಇದನ್ನು ಉತ್ತರ ಕೊಡಿ ಎಂದು ಒತ್ತಾಯ ಮಾಡಿದ ಅನುಶ್ರೀಗೆ ಸಿಕ್ಕ ಶಾಕಿಂಗ್ ಉತ್ತರವಿದು..

ನಿಮಗೋಸ್ಕರ ಸಿಗರೇಟ್ ಸೇದಿದ್ದೀನಿ ಕಣ್ರೋ ಸಿನಿಮಾ ನೋಡ್ರೋ: ಅದಿತಿ ಪ್ರಭುದೇವ

Video Top Stories