ಮಡದಿ ಆಹಾರೋದ್ಯಮ, ಕುರಿ ಸಾಕಾಣಿಕೆ ಆರಂಭಿಸಿದ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆಗೆ ಸಿಕ್ಕಾಪಟ್ಟೆ ಆಕರ್ಷಿತರಾಗುತ್ತಿದ್ದಾರೆ. ಧಾರಾವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಎತ್ತಿನ ಗಾಡಿ ಓಡಿಸಿದ್ದು ಸುದ್ದಿಯಾಗಿತ್ತು. ಆದರೆ, ಅಲ್ಲಿಗೆ ಹೋಗಿ ಸುಮಾರು 30 ಜಮನಾಪುರಿ ಮೇಕೆ ಖರೀದಿಸಿದ್ದಾರೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಆ ಮೂಲಕ ದರ್ಶನ್ ಮತ್ತೊಂದು ಕೃಷಿ ಚಟುವಟಿಕೆಗೆ ಕಾಲಿಡುತ್ತಿದ್ದಾರೆ ಎಂಬುವುದು ಜಗಜ್ಜಾಹೀರವಾಗಿದೆ.

Share this Video
  • FB
  • Linkdin
  • Whatsapp

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆಗೆ ಸಿಕ್ಕಾಪಟ್ಟೆ ಆಕರ್ಷಿತರಾಗುತ್ತಿದ್ದಾರೆ. ಧಾರಾವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಎತ್ತಿನ ಗಾಡಿ ಓಡಿಸಿದ್ದು ಸುದ್ದಿಯಾಗಿತ್ತು. ಆದರೆ, ಅಲ್ಲಿಗೆ ಹೋಗಿ ಸುಮಾರು 30 ಜಮನಾಪುರಿ ಮೇಕೆ ಖರೀದಿಸಿದ್ದಾರೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಆ ಮೂಲಕ ದರ್ಶನ್ ಮತ್ತೊಂದು ಕೃಷಿ ಚಟುವಟಿಕೆಗೆ ಕಾಲಿಡುತ್ತಿದ್ದಾರೆ ಎಂಬುವುದು ಜಗಜ್ಜಾಹೀರವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna news ENtertainment 

Related Video