ಮೇಕೆ ಕೊಂಡ್ಕೊಂಡಿದ್ದು ಆಯ್ತು ಈಗ ಎತ್ತಿನ ಗಾಡಿ ಕಡೆ ದರ್ಶನ್‌ ಕಣ್ಣು!

ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುವಂತ ಸಿನಿಮಾ ಕಥೆಗಳನ್ನು ಒಪ್ಪಿಕೊಂಡಿರುವ ದರ್ಶನ್‌ ಈಗ ಏನು ಮಾಡುತ್ತಿದ್ದಾರೆ? ಒಂದು ದಿನ ಕುರಿ-ಮೇಕೆ ಕೊಳ್ಳಲು ಒಂದು ಊರಿನಲ್ಲಿದ್ದರೆ, ಮತ್ತೊಂದು ದಿನ ದುಬಾರಿ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ಕನ್ಫೂಷನ್‌ನಲ್ಲಿರುವ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ.....

Share this Video
  • FB
  • Linkdin
  • Whatsapp

ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುವಂತ ಸಿನಿಮಾ ಕಥೆಗಳನ್ನು ಒಪ್ಪಿಕೊಂಡಿರುವ ದರ್ಶನ್‌ ಈಗ ಏನು ಮಾಡುತ್ತಿದ್ದಾರೆ? ಒಂದು ದಿನ ಕುರಿ-ಮೇಕೆ ಕೊಳ್ಳಲು ಒಂದು ಊರಿನಲ್ಲಿದ್ದರೆ, ಮತ್ತೊಂದು ದಿನ ದುಬಾರಿ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ಕನ್ಫೂಷನ್‌ನಲ್ಲಿರುವ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video