ಇಂದ್ರಜಿತ್ ಲಂಕೇಶ್‌ಗೆ ಎದುರು ಸವಾಲು ಹಾಕಿದ ಚಾಲೆಂಜಿಂಗ್ ಸ್ಟಾರ್!

ವಂಚನೆ ಪ್ರಕರಣದಿಂದ ಉಮಾಪತಿ ಹಾಗೂ ದರ್ಶನ್ ನಡುವೆ ಇದ್ದ ಕೇಸ್‌ ಈಗ ಹೊಸ ತಿರುವು ಪಡೆದುಕೊಂಡಿದೆ. ಇಂದ್ರಜಿತ್ ಲಂಕೇಶ್ ಹೊಸ ಆರೋಪ ಮಾಡಿದ್ದು, ಸದ್ಯ ಹಲ್ಲೆ ಮಾಡಿರುವುದರ ಬಗ್ಗೆ ಸ್ಪಷ್ಟನೆ ನೀಡಿದ ದರ್ಶನ್, ಇಂದ್ರಜಿತ್‌ಗೆ ಹೊಸ ಸವಾಲು ಹಾಕಿದ್ದಾರೆ. ಈ ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ.
 
Share this Video
  • FB
  • Linkdin
  • Whatsapp

ವಂಚನೆ ಪ್ರಕರಣದಿಂದ ಉಮಾಪತಿ ಹಾಗೂ ದರ್ಶನ್ ನಡುವೆ ಇದ್ದ ಕೇಸ್‌ ಈಗ ಹೊಸ ತಿರುವು ಪಡೆದುಕೊಂಡಿದೆ. ಇಂದ್ರಜಿತ್ ಲಂಕೇಶ್ ಹೊಸ ಆರೋಪ ಮಾಡಿದ್ದು, ಸದ್ಯ ಹಲ್ಲೆ ಮಾಡಿರುವುದರ ಬಗ್ಗೆ ಸ್ಪಷ್ಟನೆ ನೀಡಿದ ದರ್ಶನ್, ಇಂದ್ರಜಿತ್‌ಗೆ ಹೊಸ ಸವಾಲು ಹಾಕಿದ್ದಾರೆ. ಈ ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video