ಚಾಲೆಂಜಿಂಗ್ ಸ್ಟಾರ್‌ಗೆ ಇದೆಂಥಾ ಚಾಲೆಂಜ್‌! ಹೇಗೆ ತಗೋತಾರೆ ದರ್ಶನ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲ್ ಗಳಿಗೆ ಹೆದರೋದೇ ಇಲ್ಲ. ಆದರೆ, ಈಗ ಇದೇ ಚಾಲೆಂಜಿಂಗ್ ಸ್ಟಾರ್ ಗೆ ಅತಿ ದೊಡ್ಡ ಚಾಲೆಂಜ್ ಎದುರಾಗಿದೆ. ಒಡೆಯನ ರೂಪದಲ್ಲಿ ಬಂದಿರೋ ಚಾಲೆಂಜ್ ಅದು. ಅದನ್ನ ದಾಸ ಹೇಗ್ ನಿಭಾಯಿಸ್ತರೋ ಗೊತ್ತಿಲ್ಲ. ಆದರೆ, ಇದರ ಬಗ್ಗೆ ಗಾಂಧಿನಗರದ ಮಂದಿಯ ಗುಸುಗುಸು, ಪಿಸುಪಿಸು ಜೋರಾಗಿದೆ. ಏನಪ್ಪಾ ಅದು ಅಂತೀರಾ? ಇಲ್ಲಿದೆ ನೋಡಿ. 

Share this Video
  • FB
  • Linkdin
  • Whatsapp

Related Video