ದರ್ಶನ್‌ ಅಂದ್ರೆ ಹೇಗೆ ಎಂಬ ಪ್ರಶ್ನೆಗೆ ಸ್ವತಃ ದರ್ಶನ್‌ ಉತ್ತರ ಕೊಟ್ಟಿದ್ದಾರೆ!

ನಟ ದರ್ಶನ್‌ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ? ಸಿನಿ ಪ್ರೇಮಿಗಳಿಗೆ ಮಾತ್ರ ಡಿ-ಬಾಸ್‌ ಕ್ರೇಜಿ ಅಂದುಕೊಳ್ಳಬೇಡಿ ಸಿನಿಮಾ ನೋಡದವರಿಗೂ ಡಿ-ಬಾಸ್‌ ಅಂದ್ರೆ ಕ್ರೇಜ್ ಇದೆ.  ಸ್ಟಾರ್ ನಟನಾದರೂ ತುಂಬಾನೇ ಸರಳವಾಗಿ ಕಾಣುವ ಈ ವ್ಯಕ್ತಿ ಹೇಗೆ? ಇವರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನೆಗೆ ಸ್ವತಃ ದರ್ಶನೇ ಉತ್ತರ ನೀಡಿದ್ದಾರೆ.

Share this Video
  • FB
  • Linkdin
  • Whatsapp

ನಟ ದರ್ಶನ್‌ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ? ಸಿನಿ ಪ್ರೇಮಿಗಳಿಗೆ ಮಾತ್ರ ಡಿ-ಬಾಸ್‌ ಕ್ರೇಜಿ ಅಂದುಕೊಳ್ಳಬೇಡಿ ಸಿನಿಮಾ ನೋಡದವರಿಗೂ ಡಿ-ಬಾಸ್‌ ಅಂದ್ರೆ ಕ್ರೇಜ್ ಇದೆ. ಸ್ಟಾರ್ ನಟನಾದರೂ ತುಂಬಾನೇ ಸರಳವಾಗಿ ಕಾಣುವ ಈ ವ್ಯಕ್ತಿ ಹೇಗೆ? ಇವರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನೆಗೆ ಸ್ವತಃ ದರ್ಶನೇ ಉತ್ತರ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suavrna Entertainment

Related Video