Kaiva ಹೆಂಗ್ ಮಾಡಿದ್ರೋ ಗೊತ್ತಾಗಿಲ್ಲ, ತುಂಬಾ ಚೆನ್ನಾಗಿದೆ: ನಿರ್ಮಾಪಕ ರವೀಂದ್ರ ಕುಮಾರ್

ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್‌ ಗೌಡಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ಮಾಪಕ ರವೀಂದ್ರ ಕುಮಾರ್ ಯಾಕೆ ಈ ಸಿನಿಮಾ ಆಯ್ಕೆ ಮಾಡಿದ್ದರು, ಕಥೆಯಲ್ಲಿ ಏನೆಲ್ಲಾ ವಿಶೇಷತೆಗಳಿದೆ, ವೀಕ್ಷಕರು ತೆರೆ ಮೇಲೆ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂದು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್‌ ಗೌಡಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ಮಾಪಕ ರವೀಂದ್ರ ಕುಮಾರ್ ಯಾಕೆ ಈ ಸಿನಿಮಾ ಆಯ್ಕೆ ಮಾಡಿದ್ದರು, ಕಥೆಯಲ್ಲಿ ಏನೆಲ್ಲಾ ವಿಶೇಷತೆಗಳಿದೆ, ವೀಕ್ಷಕರು ತೆರೆ ಮೇಲೆ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂದು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video