Asianet Suvarna News Asianet Suvarna News

ಶಿವಣ್ಣ –ರಜಿನಿ ಜೈಲರ್ ಶೂಟಿಂಗ್ ಕಂಪ್ಲೀಟ್! : 'ಥಿಯೇಟರ್‌ನಲ್ಲಿ ಸಿಗೋಣ..' ಎಂದ 'ತಲೈವಾ'

ಪ್ಯಾನ್‌ ಇಂಡಿಯಾ ಸಿನಿಮಾ ಜೈಲರ್‌ ಶೂಟಿಂಗ್ ಮುಗಿದ ಖುಷಿಗೆ ರಜನಿಕಾಂತ್ ಮತ್ತು ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಬಾಲಿವುಡ್ ನಟಿ ಊರ್ವಶಿ ರೌಟೇಲ್ ಮುಂಬೈನಲ್ಲಿ190 ಕೋಟಿ ರೂಪಾಯಿ ಬೆಲೆ ಬಾಳುವ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ದುಬಾರಿ ಬೆಲೆಯ ಬಂಗ್ಲೆಯನ್ನು ನಟಿಗೆ ಖರೀದಿಸಲು ಹೇಗೆ ಸಾಧ್ಯವಾಯಿತು ಎಂದು ಜನರು ಮಾತನಾಡಿಕೊಂಡರು. ಇದೇ ಮೊಟ್ಟ ಮೊದಲ ಬಾರಿಗೆ ಶಿವಣ್ಣ 'ಸೂಪರ್ ಸ್ಟಾರ್' ರಜನಿಕಾಂತ್ ನಟನೆಯ ಪ್ಯಾಣ್ ಇಂಡಿಯಾ ಸಿನಿಮಾ'ಜೈಲರ್' ಶೂಟಿಂಗ್ ಮುಗಿದಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದ ಚಿತ್ರೀಕರಣ ಯಾವಾಗ ಮುಗಿಯಲಿದೆ ಎಂಬ ಕುತೂಹಲ ತಲೈವಾ ಫ್ಯಾನ್ಸ್‌ಗೆ ಇತ್ತು. ಇದೀಗ ಚಿತ್ರತಂಡ ಆ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ. ಶೂಟಿಂಗ್ ಮುಗಿದ ಖುಷಿಗೆ ರಜನಿಕಾಂತ್ ಮತ್ತು ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ.

ಇದನ್ನೂ ವೀಕ್ಷಿಸಿ: ಚಂದನ್ ಶೆಟ್ಟಿ-ನಿವ್ವಿ ನೀರೊಳಗೆ ರೊಮ್ಯಾನ್ಸ್: ವಿಡಿಯೋಗೆ ನೆಟ್ಟಿಗರಿಂದ ನಾನಾ ರೀತಿ ಕಮೆಂಟ್‌ !