ಕಲಾಸಿಪಾಳ್ಯದಲ್ಲಿ 'ಸುಂಟರಗಾಳಿ' ಎಬ್ಬಿಸಿದ ದರ್ಶನ್‌- ರಕ್ಷಿತಾ ಡ್ಯಾನ್ಸ್!

ನಟ ದರ್ಶನ್‌ ಬಾಕ್ಸ್‌ ಆಫೀಸಿನಲ್ಲಿ ಬ್ಯಾಕ್‌ ಟು ಬ್ಯಾಕ್ ಹಿಟ್‌ ನೀಡಲು ಕಾರಣವಾದ ಸಿನಿಮಾಗಳಲ್ಲಿ 'ಕಲಾಸಿಪಾಳ್ಯ'ನೂ ಒಂದು. ಕ್ರೇಜಿ ಕ್ವೀನ್‌ ರಕ್ಷಿತಾ ಜೊತೆ ಹೆಜ್ಜೆ ಹಾಕಿರುವ ಪ್ರತೀ ಹಾಡೂ ಸೂಪರ್‌ ಹಿಟ್ ‌.ಮಾಸ್ ಹೀರೋ ಆಗಿ ಮಾತ್ರವಲ್ಲದೆ ರೋಮ್ಯಾಂಟಿಕ್‌ ಹೀರೋ ಆಗಿಯೂ ಕಾಣಿಸಿಕೊಂಡ ಈ ಸಿನಿಮಾ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

Share this Video
  • FB
  • Linkdin
  • Whatsapp

ನಟ ದರ್ಶನ್‌ ಬಾಕ್ಸ್‌ ಆಫೀಸಿನಲ್ಲಿ ಬ್ಯಾಕ್‌ ಟು ಬ್ಯಾಕ್ ಹಿಟ್‌ ನೀಡಲು ಕಾರಣವಾದ ಸಿನಿಮಾಗಳಲ್ಲಿ 'ಕಲಾಸಿಪಾಳ್ಯ'ನೂ ಒಂದು. ಕ್ರೇಜಿ ಕ್ವೀನ್‌ ರಕ್ಷಿತಾ ಜೊತೆ ಹೆಜ್ಜೆ ಹಾಕಿರುವ ಪ್ರತೀ ಹಾಡೂ ಸೂಪರ್‌ ಹಿಟ್ ‌.ಮಾಸ್ ಹೀರೋ ಆಗಿ ಮಾತ್ರವಲ್ಲದೆ ರೋಮ್ಯಾಂಟಿಕ್‌ ಹೀರೋ ಆಗಿಯೂ ಕಾಣಿಸಿಕೊಂಡ ಈ ಸಿನಿಮಾ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video