ಮಧ್ಯಮ ವರ್ಗ ಕುಟುಂಬದಿಂದ ಬಂದ ಯಶ್; ಯಾರಿಗೂ ಗೊತ್ತಿರದ ಸತ್ಯವಿದು!

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕಿರುತೆರೆ ನಟ, ಮೈಸೂರು ಹುಡುಗ ರಾಕಿಂಗ್ ಸ್ಟಾರ್ ಯಶ್‌ ಬಗ್ಗೆ ನಿಮಗೆ ತಿಳಿಯದೇ ಇರುವ ಸತ್ಯಗಳನ್ನು ನಾವು ರಿವೀಲ್ ಮಾಡುತ್ತೇವೆ. ಯಶ್‌ಗೆ ಅಮ್ಮ ಮಾಡುವ ಯಾವ ಶೈಲಿಯ ತಿನಿಸು ಇಷ್ಟ ಗೊತ್ತಾ? ಈ ವಿಡಿಯೋ ನೋಡಿ.

First Published Jan 9, 2021, 4:18 PM IST | Last Updated Jan 9, 2021, 4:18 PM IST

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕಿರುತೆರೆ ನಟ, ಮೈಸೂರು ಹುಡುಗ ರಾಕಿಂಗ್ ಸ್ಟಾರ್ ಯಶ್‌ ಬಗ್ಗೆ ನಿಮಗೆ ತಿಳಿಯದೇ ಇರುವ ಸತ್ಯಗಳನ್ನು ನಾವು ರಿವೀಲ್ ಮಾಡುತ್ತೇವೆ. ಯಶ್‌ಗೆ ಅಮ್ಮ ಮಾಡುವ ಯಾವ ಶೈಲಿಯ ತಿನಿಸು ಇಷ್ಟ ಗೊತ್ತಾ? ಈ ವಿಡಿಯೋ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment