ನಾನು ಪಬ್ಲಿಕ್‌ ಫಿಗರ್, ನಾಯಿ ಬೊಗಳಿದ್ರೆ ರಿಯಾಕ್ಟ್ ಮಾಡಲ್ಲ: ಪವಿತ್ರಾ ಲೋಕೇಶ್

ನನ್ನ ಜೀವನ ನನ್ನ ದಾರಿ ನನ್ನ ಆಯ್ಕೆಗಳು ಬೇರೆ ಹೀಗಾಗಿ ನಾನು ಮಾಧ್ಯಮಗಳಿಂದ ದೂರು ಉಳಿಯುವುದು. ಕಾರಣವೇ ನಾನು ಯಾರಿಗೂ ಇನ್‌ಸ್ಪೈರ್  ಆಗಬಾರದು. ರಮ್ಯಾ ರಘುಪತಿ ಮಾಡುತ್ತಿರುವ ಕಾಮೆಂಟ್‌ ನೋಡಿ ಅಯ್ಯೋ ಪಾಪ ಅನಿಸಿತ್ತು ಆದರೆ ಒಂದು ಕ್ಷಣದಲ್ಲಿ ಅವರು ನನ್ನನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
 
Share this Video
  • FB
  • Linkdin
  • Whatsapp

ನನ್ನ ಜೀವನ ನನ್ನ ದಾರಿ ನನ್ನ ಆಯ್ಕೆಗಳು ಬೇರೆ ಹೀಗಾಗಿ ನಾನು ಮಾಧ್ಯಮಗಳಿಂದ ದೂರು ಉಳಿಯುವುದು. ಕಾರಣವೇ ನಾನು ಯಾರಿಗೂ ಇನ್‌ಸ್ಪೈರ್ ಆಗಬಾರದು. ರಮ್ಯಾ ರಘುಪತಿ ಮಾಡುತ್ತಿರುವ ಕಾಮೆಂಟ್‌ ನೋಡಿ ಅಯ್ಯೋ ಪಾಪ ಅನಿಸಿತ್ತು ಆದರೆ ಒಂದು ಕ್ಷಣದಲ್ಲಿ ಅವರು ನನ್ನನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video