20 ಕೋಟಿ, 15 ಸೆಟ್, ಒಂದೇ ಒಂದು ಮಾಸ್ಟರ್ಮೈಂಡ್; ವಿಕ್ರಾಂತ್ ರೋಣ ಪ್ರಪಂಚದ ರೌಂಡ್ಸ್
ವಿಕ್ರಾಂತ್ ರೋಣ, ಈಗ ಯಾವ್ ಊರಿಗೆ ಹೋದ್ರು ಆ ಊರಲ್ಲೆಲ್ಲಾ ಚಾಲ್ತಿಯಲ್ಲಿರೋದು ಇವರೊಬ್ಬರದ್ದೇ ಹೆಸರು. ಅಷ್ಟು ದೊಡ್ಡ ಪ್ರಪಂಚವನ್ನ ಕಿಚ್ಚನ ವಿಕ್ರಾಂತ್ ರೋಣ ಸೃಷ್ಠಿಸಿಕೊಂಡಿದೆ. ವಿಕ್ರಾಂತ್ ರೋಣ ಪ್ರಪಂಚದೊಳಗೆ ಎಂಟ್ರಿ ಕೊಡಲು ನಿಮಗೆ ಇನ್ನೂ ಎರಡು ದಿನ ಮಾತ್ರ ಭಾಕಿ ಇದೆ. ಹೀಗಾಗಿ ಈ ಫ್ಯಾಂಟಸಿ ವರ್ಲ್ಡ್ ಹೇಗಿರುತ್ತೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೈ ಆಗಿದೆ.
ವಿಕ್ರಾಂತ್ ರೋಣ, ಈಗ ಯಾವ್ ಊರಿಗೆ ಹೋದ್ರು ಆ ಊರಲ್ಲೆಲ್ಲಾ ಚಾಲ್ತಿಯಲ್ಲಿರೋದು ಇವರೊಬ್ಬರದ್ದೇ ಹೆಸರು. ಅಷ್ಟು ದೊಡ್ಡ ಪ್ರಪಂಚವನ್ನ ಕಿಚ್ಚನ ವಿಕ್ರಾಂತ್ ರೋಣ ಸೃಷ್ಠಿಸಿಕೊಂಡಿದೆ. ವಿಕ್ರಾಂತ್ ರೋಣ ಪ್ರಪಂಚದೊಳಗೆ ಎಂಟ್ರಿ ಕೊಡಲು ನಿಮಗೆ ಇನ್ನೂ ಎರಡು ದಿನ ಮಾತ್ರ ಭಾಕಿ ಇದೆ. ಹೀಗಾಗಿ ಈ ಫ್ಯಾಂಟಸಿ ವರ್ಲ್ಡ್ ಹೇಗಿರುತ್ತೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೈ ಆಗಿದೆ. ಆ ಪ್ರಪಂಚಕ್ಕೆ ಎಂಟ್ರಿ ಕೊಡೋಕು ಮೊದಲೆ ನಾವು ನಿಮ್ಮನ್ನ ಈ ಫ್ಯಾಂಟಸಿ ವರ್ಲ್ಡ್ ಸೃಷ್ಟಿಯಾಗಿದ್ದು ಹೇಗೆ ಅಂತ ಹೇಳ್ತೀವಿ ಒಂದು ರೌಂಡ್ ಹಾಕ್ಬಿಡಿ. ವಿಕ್ರಾಂತ್ ರೋಣ ಅಡ್ವೆಂಚರಸ್ ಫ್ಯಾಂಟಸಿ ಸಿನಿಮಾ. ಈ ಸಿನಿಮಾದಲ್ಲಿ ಹೀರೋ ಸೂಪರ್ ಸ್ಟಾರ್ ಕಿಚ್ಚ ಸುದೀಪ್. ಹೀಗಿದ್ಮೇಲೆ ಹೇಗೆ ಬೇಕೋ ಹಾಗೆ ಫ್ಯಾಂಟಸಿ ಪ್ರಪಂಚವನ್ನ ಸೃಷ್ಟಿಸೋಕೆ ಆಗುತ್ತಾ.? ಕಂಡಿತ ಇಲ್ಲ.. v/r ಪ್ರಪಂಚದ ಒಳಗೆ ಒಮ್ಮೆ ಎಂಟ್ರಿ ಕೊಟ್ರೆ ನಿಮ್ಗೆ ಮೊದಲು ಸಿಗೋದೆ ಭಯ ಬೀಳಿಸೋ ದಟ್ಟಾರಣ್ಯ. ಸಿನಿಮಾದ ಕತೆ ಸಾಗೋದೆ ದಟ್ಟವಾದ ಕಾಡಿನ ಒಳಗೆ.