ಡಾನ್ ಜಯರಾಜ್ ಕ್ರೇಜ್ ಸೃಷ್ಟಿ: ಹೆಡ್ ಬುಷ್ ಮೊದಲ ದಿನದ ಕಲೆಕ್ಷನ್ ಎಷ್ಟು?

ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ಬಹಳ ನಿರೀಕ್ಷೆಗಳ ನಡುವೆ ರಿಲೀಸ್ ಆಗಿದ್ದು,  ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

First Published Oct 24, 2022, 1:34 PM IST | Last Updated Oct 24, 2022, 1:34 PM IST

ಇದು ಡಾಲಿ ಧನಂಜಯ್ ನಿರ್ಮಾಣದ ಎರಡನೇ ಸಿನಿಮಾ ಆಗಿದ್ದು, ಮೊದಲ ದಿನವೇ 494 ಸ್ಕ್ರೀನ್​ಗಳಲ್ಲಿ 1,127 ಶೋಗಳ ಪ್ರದರ್ಶನ ಕಂಡಿದೆ. ಮೊದಲ ದಿನವೇ 4 ಕೋಟಿ ರೂ.ವರೆಗೂ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಮೂಲಕ ಡಾಲಿ ಧನಂಜಯ್'ಗೆ ಮೊದಲ ದಿನ ಬಾಕ್ಸಾಫೀಸ್‌'ನಲ್ಲಿ ಬಂಪರ್ ಕಲೆಕ್ಷನ್ ಆಗಿದೆ. ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಆಗಿದ್ದು, 5 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಇದು ಡಾಲಿ ಸಿನಿ ಕೆರಿಯರ್'ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂದು ಹೇಳಲಾಗುತ್ತಿದೆ.

ರೊಮ್ಯಾಂಟಿಕ್ ಪೋಟೋ ಶೇರ್ ಮಾಡಿ 'ನನ್ನವಳು' ಎಂದ ಅರ್ಜುನ್; ಮಲೈಕಾ ರಿಯಾಕ್ಷನ್ ಹೀಗಿತ್ತು