ಲಂಡನ್‌ನಿಂದ ಹಿಂದಿರುಗಿದ ಹರ್ಷಿಕಾ, ಕ್ರಿಸ್ಮಸ್‌ಗೆ ಮಾಡಿಸಿದ್ರು ಫೋಟೋಶೂಟ್!
ಲಂಡನ್‌ನಲ್ಲಿ ಚಿತ್ರೀಕರಣ ಮುಗಿಸಿ ಎರಡು ವಾರಗಳ ಹಿಂದೆ ಭಾರತಕ್ಕೆ ಬಂದ ನಟಿ ಹರ್ಷಿಕಾ ಪೂಣಚ್ಚ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ರೆಡ್ ಆ್ಯಂಡ್ ವೈಟ್ ಸೀರೆ ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment