ಕೊಡಗಿನ ಹಳ್ಳಿಹಳ್ಳಿಗೂ ತೆರಳಿ ಸೋಂಕಿತರಿಗೆ ನೆರವು ನೀಡಿದ ಭುವನ್, ಹರ್ಷಿಕಾ!

ಮಳೆ, ಕಾಡು ಎನ್ನದೇ ದುರ್ಗಮ ಪ್ರದೇಶದಳಿ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತೆರಳಿ ಕೋವಿಡ್ ಸೋಂಕಿತರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಫುಟ್ ಕಿಟ್ ಮತ್ತೆ ಮೆಡಿಕಲ್ ಕಿಟ್‌ ನೀಡುತ್ತಿದ್ದಾರೆ. ಭುವನಂ ಟ್ರಸ್ಟ್‌ ಮಾಡುತ್ತಿರುವ ಈ ಸೇವೆ ಬಗ್ಗೆ ಭುವನ್ ಮತ್ತು ಹರ್ಷಿಕಾ ಮಾತನಾಡಿದ್ದಾರೆ.
 
Share this Video
  • FB
  • Linkdin
  • Whatsapp

ಮಳೆ, ಕಾಡು ಎನ್ನದೇ ದುರ್ಗಮ ಪ್ರದೇಶದಳಿ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತೆರಳಿ ಕೋವಿಡ್ ಸೋಂಕಿತರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಫುಟ್ ಕಿಟ್ ಮತ್ತೆ ಮೆಡಿಕಲ್ ಕಿಟ್‌ ನೀಡುತ್ತಿದ್ದಾರೆ. ಭುವನಂ ಟ್ರಸ್ಟ್‌ ಮಾಡುತ್ತಿರುವ ಈ ಸೇವೆ ಬಗ್ಗೆ ಭುವನ್ ಮತ್ತು ಹರ್ಷಿಕಾ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video