Asianet Suvarna News Asianet Suvarna News

ರಿಲೀಸ್ ಡೇಟ್‌ ಅನೌನ್ಸ್ ಮಾಡಿ ಶೂಟ್‌ಗೆ ಹೋಗಿದ್ದು ಚಾಲೆಂಜ್ ಆಗಿತ್ತು: ಹರೀಶ್ ಕೊಮ್ಮೆ

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮನ್ಸೂನ್ ರಾಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಟೀಸರ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಎಸ್ ರವೀಂದ್ರನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಎ ಆರ್ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗಿದೆ. ಸಂಗೀತ ನಿರ್ದೇಶಕ ಅನೂಪ ಸೀಳಿನ್ ಮಾತನಾಡಿ, ವಿಖ್ಯಾತ್ ಮತ್ತು ರವೀಂದ್ರ ಅವರ ವಿಶನ್ ಎಂದು ಹೇಳಿದರು. ಅಚ್ಯುತ್ ಕುಮಾರ್ ಅವರಿಗೆ ಸಾಂಗ್ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಅದನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದ್ದೀನಿ. ಅದ್ಭುತವಾಗಿ ನಟಿಸಿದ್ದಾರೆ.ಸಂಗೀತ ತಂಡಕ್ಕೆ ಧನ್ಯವಾದಗಳು ಎಂದುು ಅನೂಪ್ ಸೀಳಿನ್ ಹೇಳಿದರು. 
 
First Published Aug 6, 2022, 5:33 PM IST | Last Updated Aug 6, 2022, 5:33 PM IST