ಮದುವೆಗೆ 'ಪ್ರೀತಿಯ ಕರೆಯೋಲೆ': ಸಿಂಹ-ಪ್ರಿಯಾ ಲವ್ ಸ್ಟೋರಿ ಸೀಕ್ರೆಟ್ ರಿವೀಲ್

ಮಾಧ್ಯಮಗಳ ಮುಂದೆ ಬಂದು ಮದುವೆಗೆ ಪ್ರೀತಿಯ ಕರೆಯೋಲೆ ಕೊಟ್ಟ ಸಿಂಹಪ್ರಿಯಾ ಜೋಡಿ, ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಲವ್ ಸ್ಟೋರಿ ಬ್ಯೂಟಿಫುಲ್ ಆಗಿದೆ. ಅದರ ಬಗ್ಗೆ ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಅಧಿಕೃತವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿಯ ಒಂದಷ್ಟು ವಿಷಯವನ್ನು ಹಂಚಿಕೊಂಡಿದ್ದಾರೆ. ಹರಿಪ್ರಿಯಾಗೆ ತಂದೆ ಇಲ್ಲ, ವಸಿಷ್ಠ ಸಿಂಹಾಗೆ ತಾಯಿ ಇಲ್ಲ. ಇವರಿಬ್ಬರ ಮಧ್ಯೆ ಪ್ರೀತಿ ಮೊಳಕೆ ಒಡೆಯಲು ಇದು ಕೂಡ ಒಂದು ಕಾರಣವಂತೆ. ಹರಿಪ್ರಿಯಾಗೆ ವಸಿಷ್ಠ ಸಿಂಹರಿಂದ ತಂದೆಯ ಪ್ರೀತಿಯೂ ಸಿಕ್ತಂತೆ, ಇನ್ನು ವಸಿಷ್ಠಾಗೆ ಹರಿಪ್ರಿಯಾರಿಂದ ತಾಯಿಯ ಮಮತೆಯೂ ಸಿಕ್ಕಿದೆಯಂತೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಕನ್ನಡದ ನೆಲದಲ್ಲಿ ಕನ್ನಡ ಯಾಕೆಂದು ಕೇಳುವ ಸೊಕ್ಕು ಬೇಡ: ಮಂಗ್ಲಿ ವಿರುದ ...

Related Video