ಗೋಲ್ಡನ್ ಸ್ಟಾರ್ ದಂಪತಿಯಿಂದ ಅಮೂಲ್ಯ ಮಕ್ಕಳಿಗೆ ಗೋಲ್ಡನ್ ಗಿಫ್ಟ್

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರ ಮಕ್ಕಳ ನಾಮಕರಣವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಆ ಮುದ್ದು ಮಕ್ಕಳಿಗೆ ಬಂಗಾರದ ಗಿಫ್ಟ್ ನೀಡಿದ್ದಾರೆ.  
 

Share this Video
  • FB
  • Linkdin
  • Whatsapp

ನಟಿ ಅಮೂಲ್ಯ ತಮ್ಮ ಇಬ್ಬರು ಮಕ್ಕಳ ನಾಮಕರಣ ಮಾಡಿದ್ದು, ಕನ್ನಡ ಚಿತ್ರರಂಗದ ನಟ ನಟಿಯರ ದಂಡೇ ಹರಿದು ಬಂದಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳು ಮುದ್ದಾದ ಮಕ್ಕಳಿಗೆ ಅಂದದ ಉಡುಗೊರೆ ಕೊಟ್ಟಿದ್ದಾರೆ. ನಟ ಗಣೇಶ್ ಒಂದು ಮಗುವಿನ ಕತ್ತಿಗೆ ಬಂಗಾರದ ಸರವನ್ನು ಹಾಕಿದ್ರೇ, ಮತ್ತೊಂದು ಮಗುವಿನ ಕೈಗೆ ಬಂಗಾರದ ಕಡಗವನ್ನು ಹಾಕಿದ್ದಾರೆ ಶಿಲ್ಪಾ ಗಣೇಶ್.‌ ಇನ್ನು ಅಮೂಲ್ಯ ಮತ್ತು ಜಗದೀಶ್‌ ಮಕ್ಕಳಿಗೆ ಒಳ್ಳೆದಾಗಲಿ ಎಂದು ಎಲ್ಲರೂ ಆಶೀರ್ವಾದ ಮಾಡಿದ್ದಾರೆ.

ಸನ್ನಿ ಲಿಯೋನ್‌ ಮೇಲೆ ಕ್ರಿಮಿನಲ್‌ ಕೇಸ್‌ಗೆ ಕೇರಳ ಹೈಕೋರ್ಟ್‌ ತಡೆ!

Related Video