Puneeth Rajkumar: ಚಾಮರಾಜನಗರದ ಜನರು ಅಪ್ಪು ಬಗ್ಗೆ ಜನಪದ ಹಾಡು ಕಟ್ಟಿ ಹಾಡಿದ್ದಾರೆ!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಅಗಲಿ ಒಂದು ತಿಂಗಳು ಕಳೆದಿದೆ. ಅಪ್ಪು ಸಾವಿನ ಬಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಜನಪದರು ನೋವಿನ ಹಾಡು ರಚಿಸಿ ಹಾಡಿದ್ದಾರೆ. 'ಹೇಗೆ ಮರೆಯಲಿ ಪುನೀತರಾಜು ನಿನ್ನ ಮರೆಸಿ ಮಣ್ಣಿನೊಳಗೆ ಹೇಗೆ ಬಂತಪಗಪ ನಿನಗೆ ಸಾವು' ಎಂದು ಭಾವುಕರಾಗಿ ಹಾಡಿದ್ದಾರೆ. ಪುನೀತ್‌ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸಾವಿತ್ರಮ್ಮ, ಮಣಿಯಮ್ಮ ಮತ್ತು ಕಲಾವಿದರು ತಂಡ ಸ್ವಂತವಾಗಿ ಹಾಡು ಕಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಅಗಲಿ ಒಂದು ತಿಂಗಳು ಕಳೆದಿದೆ. ಅಪ್ಪು ಸಾವಿನ ಬಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಜನಪದರು ನೋವಿನ ಹಾಡು ರಚಿಸಿ ಹಾಡಿದ್ದಾರೆ. 'ಹೇಗೆ ಮರೆಯಲಿ ಪುನೀತರಾಜು ನಿನ್ನ ಮರೆಸಿ ಮಣ್ಣಿನೊಳಗೆ ಹೇಗೆ ಬಂತಪಗಪ ನಿನಗೆ ಸಾವು' ಎಂದು ಭಾವುಕರಾಗಿ ಹಾಡಿದ್ದಾರೆ. ಪುನೀತ್‌ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸಾವಿತ್ರಮ್ಮ, ಮಣಿಯಮ್ಮ ಮತ್ತು ಕಲಾವಿದರು ತಂಡ ಸ್ವಂತವಾಗಿ ಹಾಡು ಕಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video