ಎಲ್ಲೋದ್ರಿ ರಮ್ಯಾ? ಅಭಿಮಾನಿಯ ಕರೆಗೆ ಸ್ಪಂದಿಸುತ್ತಾರಾ ಮೋಹಕ ತಾರೆ?

ಸ್ಯಾಂಡಲ್‌ವುಡ್‌ ನ ಮೋಹಕ ನಟಿ ರಮ್ಯಾ ಸೋಷಿಯಲ್‌ ಮೀಡಿಯಾದಲ್ಲೂ ಇಲ್ಲ, ಅಭಿಮಾನಿಗಳ ಕಣ್ಣ ಮುಂದೇನೂ ಬರ್ತಿಲ್ಲ  ಹಾಗಾದ್ರೆ ಎಲ್ಲೋದ್ರಿ? ಇದು ಅಭಿಮಾನಿಗಳು ಕೇಳುತ್ತಿರುವ ಓನ್ಲಿ ಪ್ರಶ್ನೆ.
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನ ಮೋಹಕ ನಟಿ ರಮ್ಯಾ ಸೋಷಿಯಲ್‌ ಮೀಡಿಯಾದಲ್ಲೂ ಇಲ್ಲ, ಅಭಿಮಾನಿಗಳ ಕಣ್ಣ ಮುಂದೇನೂ ಬರ್ತಿಲ್ಲ ಹಾಗಾದ್ರೆ ಎಲ್ಲೋದ್ರಿ? ಇದು ಅಭಿಮಾನಿಗಳು ಕೇಳುತ್ತಿರುವ ಓನ್ಲಿ ಪ್ರಶ್ನೆ.

ಡಿ-ಬಾಸ್‌ಗೆ ರಮ್ಯಾನೇ ಬೇಕು; ಶುರುವಾಯ್ತು ಅಭಿಮಾನಿಗಳ ಡಿಮ್ಯಾಂಡ್!

ಎಲ್ಲೆಡೆ ಕೊರೋನಾ ಹೆಚ್ಚಾಗುತ್ತಿದಂತೆ ಮನೆಯಲ್ಲೇ ಸಿನಿಮಾ ತಾರೆಯರು ಲಾಕ್‌ಡೌನ್‌ ಆಗುತ್ತಿದ್ದಾರೆ. ಬೆಂಗಳೂರಿನ ನಿಮ್ಮ ನಿವಾಸದಲ್ಲಿ ತಾಯಿ ಮಾತ್ರ ಇದ್ದಾರೆ ಆದರೆ ನೀವೆಲ್ಲಿ ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video