Puneeth Rajkumar ಏನ್ ಗುರು! ಗಂಧದ ಗುಡಿ ಟ್ರೈಲರ್‌ ನೋಡಲು ಜನ ಬಂದಿರೋದು

ಡಾ. ಪುನೀತ್ ರಾಜ್‌ಕುಮಾರ್ ಮತ್ತು ಅಮೋಘವರ್ಷ ಮಾಡಿರುವ ಗಂಧದ ಗುಡಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ಇಂದು ನರ್ತಕಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ನಡೆದಿದೆ. 10 ಗಂಟೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮವಿತ್ತು ಆದರೆ ಅಭಿಮಾನಿಗಳು ಬೆಳ್ಳಂಬೆಳ್ಳಗೆ ಆಚರಣೆ ಶುರು ಮಾಡಿದ್ದಾರೆ. ಅಪ್ಪೊ ಪೋಸ್ಟರ್ ಮತ್ತು ಟೀ-ಶರ್ಟ್‌ ಧರಿಸಿ ಕುಣಿದು ಕುಪ್ಪಳಿಸಿ ಅಪ್ಪುಗೆ ಜೈ ಕಾರ ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಡಾ. ಪುನೀತ್ ರಾಜ್‌ಕುಮಾರ್ ಮತ್ತು ಅಮೋಘವರ್ಷ ಮಾಡಿರುವ ಗಂಧದ ಗುಡಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ಇಂದು ನರ್ತಕಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ನಡೆದಿದೆ. 10 ಗಂಟೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮವಿತ್ತು ಆದರೆ ಅಭಿಮಾನಿಗಳು ಬೆಳ್ಳಂಬೆಳ್ಳಗೆ ಆಚರಣೆ ಶುರು ಮಾಡಿದ್ದಾರೆ. ಅಪ್ಪೊ ಪೋಸ್ಟರ್ ಮತ್ತು ಟೀ-ಶರ್ಟ್‌ ಧರಿಸಿ ಕುಣಿದು ಕುಪ್ಪಳಿಸಿ ಅಪ್ಪುಗೆ ಜೈ ಕಾರ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video