ಡೈನಾಮಿಕ್ ಪ್ರಿನ್ಸ್ ಜೊತೆ 'ವೀರಂ' ಚಿತ್ರಕ್ಕಾಗಿ ಒಂದಾದ ರಚಿತಾ ರಾಮ್!
ಲಾಕ್‌ಡೌನ್ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಅನೇಕ ಸಿನಿಮಾಗಳು ಮುಹೂರ್ತ ಕಾರ್ಯಕ್ರಮಗಳು ನಡೆದಿದೆ. ಮೊಟ್ಟ ಮೊದಲ ಬಾರಿಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಡಿಂಪಲ್ ಹುಡುಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. 'ವೀರಂ' ಟೈಟಲ್ ಕೇಳಿದರೆ ಏನೋ ಪವರ್ ಇದ್ದಂತಿದೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment