Asianet Suvarna News Asianet Suvarna News

ಮೂರು ಶೇಡ್‌ನಲ್ಲಿ ಪ್ರಜ್ವಲ್ ದೇವರಾಜ್‌; 'ಅಬ್ಬರ'ಕ್ಕೆ ಶಿವಣ್ಣ ಬೆಂಬಲ!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಅಭಿನಯದ 'ಅಬ್ಬರ' ಚಿತ್ರದ ಟೈಟಲ್ ರಿವೀಲ್ ಮಾಡಿದ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ರಾಮ್‌ ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ರಾಜಶ್ರೀ ಮಿಂಚಲಿದ್ದಾರೆ. ಜೆಕೆ ಗಣೇಶ್ ಕ್ಯಾಮೆರಾ ಇರಲಿದ್ದು, ರವಿ ಬಸ್ರೂರು ಸಂಗೀತವಿರಲಿದೆ.

First Published Dec 21, 2020, 3:44 PM IST | Last Updated Dec 21, 2020, 3:44 PM IST

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಅಭಿನಯದ 'ಅಬ್ಬರ' ಚಿತ್ರದ ಟೈಟಲ್ ರಿವೀಲ್ ಮಾಡಿದ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ರಾಮ್‌ ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ರಾಜಶ್ರೀ ಮಿಂಚಲಿದ್ದಾರೆ. ಜೆಕೆ ಗಣೇಶ್ ಕ್ಯಾಮೆರಾ ಇರಲಿದ್ದು, ರವಿ ಬಸ್ರೂರು ಸಂಗೀತವಿರಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories