ದುಬಾರಿ ಬಜೆಟ್‌ನಲ್ಲಿ ಪ್ರಮೋಷನ್‌ಗೆಂದು ಸಾಂಗ್‌ ಶೂಟ್ ಮಾಡಿದ ಸಲಗ ಟೀಂ!

ದುನಿಯ್ ವಿಜಯ್ ಅಭಿಮಾನಿಗಳ ಎದೆಯಲ್ಲಿ ಹಚ್ಚೆ ಹಾಕಿಸಿರುವ ಸಿನಿಮಾ ಸಲಗ. ದುನಿಯಾ ಕರಿಯನ ಟ್ಯಾಲೆಂಟ್‌ನಲ್ಲಿ ರೆಡಿಯಾಗುತ್ತಿರುವ ಸಿನಿಮಾ ಹೇಗಿದೆ ಎಂಬುದಕ್ಕೆ ಟೀಸರ್, ಸಾಂಗ್ ಹಾಗೂ ಪೋಸ್ಟರ್ ಸಾಕು. ಬಿಗುಡಗೆಡೆ ಸಿದ್ಧವಾಗುತ್ತಿರುವ ಸಲಗ ಚಿತ್ರದ ತಂಡ ಪ್ರಮೋಷನ್‌ ಸಾಂಗ್ ಚಿತ್ರೀಕರಣ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ದುನಿಯ್ ವಿಜಯ್ ಅಭಿಮಾನಿಗಳ ಎದೆಯಲ್ಲಿ ಹಚ್ಚೆ ಹಾಕಿಸಿರುವ ಸಿನಿಮಾ ಸಲಗ. ದುನಿಯಾ ಕರಿಯನ ಟ್ಯಾಲೆಂಟ್‌ನಲ್ಲಿ ರೆಡಿಯಾಗುತ್ತಿರುವ ಸಿನಿಮಾ ಹೇಗಿದೆ ಎಂಬುದಕ್ಕೆ ಟೀಸರ್, ಸಾಂಗ್ ಹಾಗೂ ಪೋಸ್ಟರ್ ಸಾಕು. ಬಿಗುಡಗೆಡೆ ಸಿದ್ಧವಾಗುತ್ತಿರುವ ಸಲಗ ಚಿತ್ರದ ತಂಡ ಪ್ರಮೋಷನ್‌ ಸಾಂಗ್ ಚಿತ್ರೀಕರಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video