ಅಭಿಮಾನಿಗಳ ಕಣ್ಣೀರು ಕಂಡು ಭಾವುಕರಾದ ದುನಿಯಾ ವಿಜಯ್!
ದುನಿಯಾ ವಿಜಯ್ ನಿರ್ದೇಶನ ಸಲಗ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ವಿಜಯ್ ಅಪ್ಪಟ ಅಭಿಮಾನಿಯೊಬ್ಬ ತಮ್ಮ ಕೈ ಮೇಲೆ ಸಲಗ ಚಿತ್ರದ ಟ್ಯಾಟೂ ಹಾಕಿಸಿಕೊಂಡು ವಿಡಿಯೋ ಮಾಡಿದ್ದಾರೆ. ಅಭಿಮಾನಿಯ ಪ್ರೀತಿ ಕಂಡ ಭಾವುಕರಾದ ವಿಜಯ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment