Asianet Suvarna News Asianet Suvarna News

ದುನಿಯಾ ವಿಜಯ್-ಡಾಲಿ ಧನಂಜಯ್ ಅಭಿನಯದ 'ಸಲಗ' ಸಿನಿಮಾ ಹೇಗಿದೆ?

Oct 15, 2021, 10:55 AM IST

ಇಡೀ ಕನ್ನಡ ಚಿತ್ರರಂಗ ಮತ್ತು ಸಿನಿ ರಸಿಕರು ವೀಕ್ಷಿಸಲು ಕಾಯುತ್ತಿದ್ದ ಸಿನಿಮಾ ಸಲಗ ನಿನ್ನೆ ಬಿಡುಗಡೆ ಆಗಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಾಲಿ ಧನಂಜಯ್ ಮತ್ತು ದುನಿಯಾ ಕಾಂಬಿನೇಷನ್‌ ಕ್ಲಿಕ್ ಆಗಿದೆ. ಮಾಸ್ ಚಿತ್ರವಾದರೂ, ಅಲ್ಲಿ ಕಾಮಿಡಿ ಪಂಚ್ ವರ್ಕೌಟ್ ಆಗಿದೆ. ಸಿನಿಮಾ ಹೇಗಿತ್ತು ಎಂದು ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment