ಅಣ್ಣನ 'ಶಿವಾರ್ಜುನ' ಸಿನಿಮಾ ನೋಡಿ ಧ್ರುವ ಪ್ರತಿಕ್ರಿಯಿಸಿದ್ದು ಹೀಗೆ!
ಕೊರೋನಾ ಭೀತಿ ನಡುವೆಯೂ ಅದ್ಧೂರಿಯಾಗಿ ತೆರೆ ಕಂಡ 'ಶಿವಾರ್ಜುನ' ಚಿತ್ರವನ್ನು ಚಿರಂಜೀವಿ ಸರ್ಜಾ ಕುಟುಂಬ ಸಮೇತ ವೀಕ್ಷಿಸಿದ್ದಾರೆ.
ಕೊರೋನಾ ಭೀತಿ ನಡುವೆಯೂ ಅದ್ಧೂರಿಯಾಗಿ ತೆರೆ ಕಂಡ 'ಶಿವಾರ್ಜುನ' ಚಿತ್ರವನ್ನು ಚಿರಂಜೀವಿ ಸರ್ಜಾ ಕುಟುಂಬ ಸಮೇತ ವೀಕ್ಷಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪತಿಗಾಗಿ ಮತ್ತೊಮ್ಮೆ ಮೈಕ್ ಹಿಡಿದ ಮೇಘನಾ ರಾಜ್; ಇದು 'ಶಿವಾರ್ಜುನ' ಮಹಿಮೆ!
ಅಣ್ಣನ ಸಿನಿಮಾ ನೋಡಿ ಫಿದಾ ಆಗಿರುವ ಧ್ರುವ ಸರ್ಜಾ ಚಿತ್ರದ ಬಗ್ಗೆ ಹಾಗೂ ಕೊರೋನಾ ವೈರಸ್ ಬಗ್ಗೆ ಮಾತನಾಡಿದ ತಮ್ಮ ಅಭಿಮಾನಿಗಳಿಗೆ ಆರೋಗ್ಯ ಸಲಹೆ ನೀಡಿದ್ದು ಹೀಗೆ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment