ಡ್ರಗ್ಸ್ ಮಾಫಿಯಾ ಬಗ್ಗೆ ಕಿಚ್ಚ ಫಸ್ಟ್ ರಿಯಾಕ್ಷನ್: ಚೇತನ್ ಟ್ವೀಟ್‌ಗೆ ಹೀಗಂದ್ರು
ಡ್ರಗ್ಸ್ ವಿಚಾರ ಭಾರೀ ಚರ್ಚೆಯಾಗುತ್ತಿರುವ ಸಂದರ್ಭ ಕಿಚ್ಚ ಸುದೀಪ್ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಹಾಗೆಯೇ ನಟ ಚೇತನ್ ಟ್ವೀಟ್‌ಗೂ ಉತ್ತರಿಸಿದ್ದಾರೆ. ಏನಂದ್ರು..? ಇಲ್ಲಿ ನೋಡಿ ವಿಡಿಯೋ
ಡ್ರಗ್ಸ್ ವಿಚಾರ ಭಾರೀ ಚರ್ಚೆಯಾಗುತ್ತಿರುವ ಸಂದರ್ಭ ಕಿಚ್ಚ ಸುದೀಪ್ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ವಿಚಾತ ಕೆದಕೋದು ಬೇಡ. ಚಿರಂಜೀವಿ ಸರ್ಜಾ ನನಗೆ ತುಂಬಾ ಬೇಕಾದ ಹುಡುಗ ಎಂದು ಹೇಳಿದ್ದಾರೆ.
ಬರ್ತ್‌ಡೇ ದಿನ ಕಿಚ್ಚ ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡ್ತಿದ್ದಾರೆ ಅಪ್ಪು..!
ಇಂದ್ರಜಿತ್ ನನ್ನ ಒಳ್ಳೆಯ ಗೆಳೆಯ. ನಮ್ಮ ಸ್ನೇಹದ ಬಗ್ಗೆ ವಿಶೇಷ ಅರ್ತ ಕಲ್ಪಿಸೋದು ಬೇಡ. ಜೂಜು ವಿಚಾರದಲ್ಲಿ ಚೇತನ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ನಟ, ಇದನ್ನು ಹೇಳೋರು ನೇರವಾಗಿ ಹೇಳಬೇಕು. ನಾನು ಜಾಹೀರತಲ್ಲಿ ಗಳಿಸಿದ ಹಣ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದೀನಿ ಎಂದಿದ್ದಾರೆ.