Asianet Suvarna News Asianet Suvarna News

ಶಿವರಾಜ್‌ಕುಮಾರ್ ಅಭಿನಯದ 'ಶಿವಪ್ಪ' ಚಿತ್ರದಲ್ಲಿ ಡಾಲಿ ಜೊತೆ ಪೃಥ್ವಿ!

Nov 21, 2020, 4:14 PM IST

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕೆಲ ದಿನಗಳ ಹಿಂದೆ ನಟ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಅಭಿನಯದ ಚಿತ್ರಕ್ಕೆ ಮುಹೂರ್ತ ಮಾಡಲಾಗಿತ್ತು. ಚಿತ್ರಕ್ಕೆ ಮತ್ತೊಂದು ವಿಶೇಷತೆಯೇ ದಿಯಾ ಚಿತ್ರದ ನಟ ಪೃಥ್ವಿ ಅಭಿನಯಿಸುತ್ತಿರುವುದು. ಹೇಗಿತ್ತು ಚಿತ್ರ ಮುಹೂರ್ತ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment