ಎಲ್ಲರ ನೋವಿಗೂ ಸ್ಪಂದಿಸುತ್ತಿದ್ದ ಜೀವ ವಿಜಯ್; ಭಾವುಕರಾದ ಡಾಲಿ ಧನಂಜಯ್!
ಕೊನೆಯ ಬಾರಿ ವಿಜಯ್ ಅಂತಿಮ ದರ್ಶನ ಪಡೆಯಲು ಬಂದ ನಟ ಡಾಲಿ ಧನಂಜಯ್ ಭಾವುಕರಾಗಿದ್ದಾರೆ. ತುಂಬಾ ಒಳ್ಳೆಯ ಜೀವ, ಎಲ್ಲರಿಗೂ ಸಮಾನಾಗಿ ಸ್ಪಂದಿಸುತ್ತಿದ್ದ ಜೀವವನ್ನು ಬೇಗ ಕಳೆದುಕೊಂಡೆವು ತುಂಬಾ ನೋವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment