ಡಾಲಿ ಪ್ರಪೋಸ್‌ನಿಂದ ಅನುಭವಿಸಲಾರದ ಕಷ್ಟ ಅನುಭವಿಸಿದೆ: ಅಮೃತಾ ಅಯ್ಯಂಗಾರ್

ಡಾಲಿ ಧನಂಜಯ್ ಅಮೃತಾ ಅಯ್ಯಂಗರ್  ಸ್ಯಾಂಡಲ್ವುಡ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿರೋ ಜೋಡಿ.  ಇವ್ರಿಬ್ಬರು ಸಿನಿಮಾದಲ್ಲಿ ಎಷ್ಟು ಬ್ಯುಸಿ ಆಗಿದ್ದಾರೋ, ಗಾಸಿಪ್ ಪ್ರಿಯರನ್ನ ಅಷ್ಟೇ ಬ್ಯುಸಿಯಾಗಿಸಿದೆ  ಇವರಿಬ್ಬರ ಲವ್ ಸುದ್ದಿ. 
 
Share this Video
  • FB
  • Linkdin
  • Whatsapp

ಡಾಲಿ ಧನಂಜಯ್ ಅಮೃತಾ ಅಯ್ಯಂಗರ್ ಸ್ಯಾಂಡಲ್ವುಡ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿರೋ ಜೋಡಿ. ಇವ್ರಿಬ್ಬರು ಸಿನಿಮಾದಲ್ಲಿ ಎಷ್ಟು ಬ್ಯುಸಿ ಆಗಿದ್ದಾರೋ, ಗಾಸಿಪ್ ಪ್ರಿಯರನ್ನ ಅಷ್ಟೇ ಬ್ಯುಸಿಯಾಗಿಸಿದೆ ಇವರಿಬ್ಬರ ಲವ್ ಸುದ್ದಿ.

ಮಲೆನಾಡಿನ ಮಧುರ ಪ್ರೇಮಕತೆ 'ಒಲವಿನ ನಿಲ್ದಾಣ' ದ ಬಗ್ಗೆ ನಟಿ ಅಮಿತಾ ಹೇಳಿದ್ದಿಷ್ಟು

ಯಾಕಂದ್ರೆ ಡಾಲಿ ಧನಂಜಯ್ ಹಾಗು ಅಮೃತಾ ಅಯ್ಯಂಗರ್ ಇಬ್ಬರು ಪ್ರೀತಿಸುತ್ತಿದ್ದಾರೆ ಅಂತ ಚಿತ್ರರಂಗದಾದ್ಯಂತ ಗುಲ್ಲೆದ್ದಿದೆ. ಇದಕ್ಕೆ ತುಪ್ಪ ಸುರಿಯವಂತೆ ಕಾರ್ಯಕ್ರಮ ಒಂದರಲ್ಲಿ ಡಾಲಿ ಕ್ಯೂಟ್ ಬೇಬ್ ಅಮೃತಾ ಮುಂದೆ ಮಂಡಿ ಊರಿ ಗುಲಾಬಿ ಕೊಟ್ಟು ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ರು. ಈ ಪ್ರೇಮ ನಿವೇಧನೆ ವೀಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗಿ ವೈರಲ್ ಆಗಿತ್ತು. ಆದ್ರೆ ಈಗ ಡಾಲಿ ಮಾಡಿದ ಪ್ರಪೋಸ್ ಬಗ್ಗೆ ಅಮೃತಾ ಮೌನ ಮುರಿದಿದ್ದು, ಡಾಲಿ ಮಾಡಿದ ಪ್ರಪೋಸ್ನಿಂದ ನಾನು ಅನುಭವಿಸಭಾರದ ಕಷ್ಟವನ್ನೆಲ್ಲಾ ಅನುಭವಿಸಿ ಬಿಟ್ಟೆ ಅಂದಿದ್ದಾರೆ.. 

Related Video