ಅಮ್ಮನನ್ನು ಕಳೆದುಕೊಂಡ ಶ್ವಾನದ ಕಣ್ಣೀರು: ಫೋಟೋ ಮುಂದೆ ಕುಳಿತು ರೋಧಿಸುತ್ತಿರುವ ಬ್ಲಾಕಿ !

ನಟಿ ಲೀಲಾವತಿ ಅವರ ಫೋಟೋ ಮುಂದೆ ಅವರ ಅಚ್ಚುಮೆಚ್ಚಿನ ಶ್ವಾನ ಬ್ಲಾಕಿ ಅಳುತ್ತಿದ್ದು, ನೋಡುಗರ ಮನ ಕಲುಕುವಂತಿದೆ.
 

Share this Video
  • FB
  • Linkdin
  • Whatsapp

ಹಿರಿಯ ನಟಿ ಲೀಲಾವತಿ ಅವರ ಸೋಲದೇವನಹಳ್ಳಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಅಮ್ಮನನ್ನು ಕಳೆದುಕೊಂಡ ಶ್ವಾನ ಕಣ್ಣೀರನ್ನು ಹಾಕುತ್ತಿದೆ. ಲೀಲಾವತಿಯವರ(Leelavathi) ಅಚ್ಚುಮೆಚ್ಚಿನ ಶ್ವಾನ ಬ್ಲಾಕಿ(Dog Blackie) ಅವರನ್ನು ನೆನೆದು ಕಣ್ಣೀರು ಹಾಕುತ್ತಿದೆ. ಮನೆ ಯಜಮಾನಿ ಕಾಣದೆ ಫೋಟೋ(Photo) ಮುಂದೆ ಕುಳಿತು ಶ್ವಾನ ಬ್ಲಾಕಿ ರೋಧಿಸುತ್ತಿದೆ. ಅಷ್ಟೇ ಅಲ್ಲದೇ ಊಟವನ್ನು ಮಾಡದೇ ಫೋಟೋ ಮುಂದೆ ಕಣ್ಣೀರು ಹಾಕುತ್ತಿದೆ. ಈ ಶ್ವಾನ ಅವರ ಮನೆ ಮಗನಂತೆ ಇತ್ತು. 

ಇದನ್ನೂ ವೀಕ್ಷಿಸಿ: ಲೀಲಾವತಿ ಅಮ್ಮನವರು ಸ್ನೇಹ ಜೀವಿ, ತುಂಬಾ ಪ್ರಾಣಿ ಪ್ರಿಯರು: ನಿರ್ಮಾಪಕ ಕೆ.ಮಂಜು

Related Video