ಸುಕ್ಕಾ ಸೂರಿ ಪಕ್ಕಾ ರಾ ಸಿನಿಮಾ ಪಾಪ್‌ ಕಾರ್ನ್ ಮಂಕಿ ಟೈಗರ್

'ಪಾಪ್‌ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಸಿನಿಮಾ. ದುನಿಯಾ ಸೂರಿ ಅಂದ್ರೆ ಬೇರೆಯದ್ದೇ ಜಾನರ್.  ಡಿಫರೆಂಟ್ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ. ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿದ ಪ್ರೇಕ್ಷಕ ಈ ರೀತಿ ಸಿನಿಮಾ ಯಾಕೆ ಮಾಡಿದ್ರು? ಎನ್ನುತ್ತಿದ್ದಾರೆ. ಇದಕ್ಕೆ ಸೂರಿ ಉತ್ತರಿಸಿದ್ದು ಹೀಗೆ!  

Share this Video
  • FB
  • Linkdin
  • Whatsapp

'ಪಾಪ್‌ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಸಿನಿಮಾ. ದುನಿಯಾ ಸೂರಿ ಅಂದ್ರೆ ಬೇರೆಯದ್ದೇ ಜಾನರ್. ಡಿಫರೆಂಟ್ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ. ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿದ ಪ್ರೇಕ್ಷಕ ಈ ರೀತಿ ಸಿನಿಮಾ ಯಾಕೆ ಮಾಡಿದ್ರು? ಎನ್ನುತ್ತಿದ್ದಾರೆ. ಇದಕ್ಕೆ ಸೂರಿ ಉತ್ತರಿಸಿದ್ದು ಹೀಗೆ!

'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ಲವರ್‌ ಬಗ್ಗೆ ಮಾಸ್‌ ಡೈಲಾಗ್‌ ಒಡೆದ ನಟಿ ಈಕೆ!

Related Video