ನಾಯಕಿಯರ ಪಕ್ಕ ನಿಂತುಕೊಳ್ಳಲು ನಾಚಿಕೊಂಡ ಆರ್‌ ಚಂದ್ರು; Last Bench ಬಾಯ್ಸ್‌ ರೀತಿ ಕಾಲೆಳೆದ ಉಪ್ಪಿ-ಕಿಚ್ಚ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಕಬ್ಜ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ವೇದಿಕೆ ಮೇಲೆ ಇಡೀ ತಂಡ ಫೋಟೋಗೆ ಪೋಸ್ ಕೊಡುವಾಗ ನಾಯಕಿಯರು ಪಕ್ಕದಲ್ಲಿದ್ದರು ಎಂದು ನಿರ್ದೇಶಕ ಆರ್‌ ಚಂದ್ರು ನಾಚಿ ನೀರಾಗುತ್ತಾರೆ. ಚಂದ್ರು ಎಲ್ಲೇ ಹೋದರೂ ನಾಯಕಿಯರು ಅವರ ಪಕ್ಕ ಇರಬೇಕು ಎಂದು ಉಪ್ಪಿ ಮತ್ತು ಕಿಚ್ಚ ಕಾಲೆಳೆಯುತ್ತಾರೆ. 

First Published Mar 16, 2023, 4:02 PM IST | Last Updated Mar 16, 2023, 4:02 PM IST

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಕಬ್ಜ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ವೇದಿಕೆ ಮೇಲೆ ಇಡೀ ತಂಡ ಫೋಟೋಗೆ ಪೋಸ್ ಕೊಡುವಾಗ ನಾಯಕಿಯರು ಪಕ್ಕದಲ್ಲಿದ್ದರು ಎಂದು ನಿರ್ದೇಶಕ ಆರ್‌ ಚಂದ್ರು ನಾಚಿ ನೀರಾಗುತ್ತಾರೆ. ಚಂದ್ರು ಎಲ್ಲೇ ಹೋದರೂ ನಾಯಕಿಯರು ಅವರ ಪಕ್ಕ ಇರಬೇಕು ಎಂದು ಉಪ್ಪಿ ಮತ್ತು ಕಿಚ್ಚ ಕಾಲೆಳೆಯುತ್ತಾರೆ. 

'ಕಬ್ಜ' ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಉಪೇಂದ್ರ!