Asianet Suvarna News

ಧ್ರುವ ಸರ್ಜಾ 'ದುಬಾರಿ' ಸಿನಿಮಾ ತಂಡದಿಂದ ಹೊರ ಬಂದ ನಂದಕಿಶೋರ್!

Jun 12, 2021, 2:35 PM IST

ಪೊಗರು ಸೂಪರ್ ಹಿಟ್ ಆಗುತ್ತಿದ್ದಂತೆ, ನಿರ್ದೇಶಕ ನಂದಕಿಶೋರ್ ಹಾಗೂ ಧ್ರುವ ಸರ್ಜಾ ಒಟ್ಟಾಗಿ ಮತ್ತೊಂದು ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಚಿತ್ರಕ್ಕೆ ದುಬಾರಿ ಎಂಬ ಶೀರ್ಷಿಕೆಯನ್ನೂ ಇಡಲಾಗಿತ್ತು, ಮುಹೂರ್ತ ಸಹ ಮಾಡಲಾಗಿತ್ತು. ಆದರೀಗ ಕೇಳಿ ಬರುತ್ತಿರುವ ಸುದ್ದಿ ಪ್ರಕಾರ ನಂದಕಿಶೋರ್ ಈ ಚಿತ್ರ ತಂಡದಿಂದ ಹೊರ ಬಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment