Spooky College ಹೊಸಬರು ಅವಕಾಶ ಬಳಸಿಕೊಳ್ಳುವುದನ್ನು ನೋಡುವುದು ನನ್ನ ಸೌಭಾಗ್ಯ: ದೊರೈ ಭಗವಾನ್

ವಿವೇಕ್ ಸಿಂಹ್ ಮತ್ತು ಖುಷಿ ರವಿ ನಟಿಸಿರುವ ಸ್ಫೂಕಿ ಕಾಲೇಜ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ್ರದಲ್ಲಿ ನಿರ್ದೇಶಕ ದೊರೈ ಭಗವಾನ್ ಭಾಗಿಯಾಗಿದ್ದರು. ಹಾಡನ್ನು ಮೆಚ್ಚಿಕೊಂಡ ಭಗವಾನ್ ಅವರು ಚಿತ್ರರಂಗಕ್ಕೆ ಬರುತ್ತಿರುವ ಹೊಸಬ್ಬರು ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಅದನ್ನು ನೋಡುವ ಖುಷಿ ನನಗಿದೆ. ಇದು ನನ್ನ ಶಿಷ್ಯನ ಸಿನಿಮಾ ಹೀಗಾಗಿ ಡಬಲ್ ಖುಷಿಯಾಗುತ್ತಿದೆ ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ. 
 
Share this Video
  • FB
  • Linkdin
  • Whatsapp

ವಿವೇಕ್ ಸಿಂಹ್ ಮತ್ತು ಖುಷಿ ರವಿ ನಟಿಸಿರುವ ಸ್ಫೂಕಿ ಕಾಲೇಜ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ್ರದಲ್ಲಿ ನಿರ್ದೇಶಕ ದೊರೈ ಭಗವಾನ್ ಭಾಗಿಯಾಗಿದ್ದರು. ಹಾಡನ್ನು ಮೆಚ್ಚಿಕೊಂಡ ಭಗವಾನ್ ಅವರು ಚಿತ್ರರಂಗಕ್ಕೆ ಬರುತ್ತಿರುವ ಹೊಸಬ್ಬರು ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಅದನ್ನು ನೋಡುವ ಖುಷಿ ನನಗಿದೆ. ಇದು ನನ್ನ ಶಿಷ್ಯನ ಸಿನಿಮಾ ಹೀಗಾಗಿ ಡಬಲ್ ಖುಷಿಯಾಗುತ್ತಿದೆ ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ. 

Spooky College 'ಆಡಿಸಿ ನೋಡು ಬೀಳಿಸಿ ನೋಡು' ಹಾಡು ಕೇಳುತ್ತಿದ್ದಂತೆ ಎದ್ದು ನಿಂತ ದೊರೈ ಭಗವಾನ್!

Related Video