ಮಾರ್ಟಿನ್‌ಗಾಗಿ ಧೃವ ಸರ್ಜಾ ಸಖತ್ ವರ್ಕೌಟ್, ವೀಡಿಯೋಗೆ ಲಕ್ಷ ಲಕ್ಷ ವೀಕ್ಷಣೆ..!
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ (Dhruva Sarja) ಮಾರ್ಟಿನ್ (Martin) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಧೃವ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಧ್ರುವಾ ವರ್ಕೌಟ್ ವಿಡಿಯೋ (Workout Video)ವೈರಲ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಂತೆ ರಶ್ಮಿಕಾ ಮಂದಣ್ಣ, ಅರೆರೇ... ಏನಿದು ಸೆನ್ಸೇಷನ್..?
ಇತ್ತೀಚಿಗೆ 'ಮಾರ್ಟಿನ್' ಚಿತ್ರತಂಡ ಕಾಶ್ಮೀರದಲ್ಲಿ (Kashmir) ಬೀಡುಬಿಟ್ಟಿದ್ದು, ಸಾಹಸ ದೃಶ್ಯಾವಳಿಗಳ ಶೂಟಿಂಗ್ ನಡೆಸಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದೆ. ಉದಯ್ ಕೆ ಮೆಹ್ತಾ ನಿರ್ಮಾಪಕರು.