Asianet Suvarna News Asianet Suvarna News

ಕೆಜಿಎಫ್‌ ನಂತರ ತೆಲುಗು, ತಮಿಳಿನಲ್ಲಿ ಹಿಟ್ ಆಗಿದ್ದು ಪೊಗರು ಚಿತ್ರನೇ!

ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬೀಡುವಂತೆ ಮಾಡಿದ್ದು ಕೆಜಿಎಫ್ ಚಿತ್ರ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ ನಂತರ ಪರ ಭಾಷೆಯಲ್ಲಿ ಸಖತ್ ಹಿಟ್ ಆಗಿದ್ದು ಧ್ರುವ ಸರ್ಜಾ ಹಾಗೂ ನಂದಕಿಶೋರ್ ಎಂದೇ ಹೇಳಬಹುದು. ತೆಲಗು ಹಾಗೂ ತಮಿಳಿನಲ್ಲಿ ಚಿತ್ರದ ಬಗ್ಗೆ ಧ್ರುವ ಅಭಿಮಾನಿಗಳು ಮಾತನಾಡಿದ್ದಾರೆ.

Feb 20, 2021, 4:52 PM IST

ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬೀಡುವಂತೆ ಮಾಡಿದ್ದು ಕೆಜಿಎಫ್ ಚಿತ್ರ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ ನಂತರ ಪರ ಭಾಷೆಯಲ್ಲಿ ಸಖತ್ ಹಿಟ್ ಆಗಿದ್ದು ಧ್ರುವ ಸರ್ಜಾ ಹಾಗೂ ನಂದಕಿಶೋರ್ ಎಂದೇ ಹೇಳಬಹುದು. ತೆಲಗು ಹಾಗೂ ತಮಿಳಿನಲ್ಲಿ ಚಿತ್ರದ ಬಗ್ಗೆ ಧ್ರುವ ಅಭಿಮಾನಿಗಳು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment