Asianet Suvarna News Asianet Suvarna News

ಆ ಒಂದು ಪಾತ್ರಕ್ಕೆ 35 ಕೆಜಿ ತೂಕ ಇಳಿಸಿಕೊಂಡ ಧ್ರುವ; ಯಾರೂ ಗುರುತೇ ಹಿಡಿಯಲಿಲ್ಲ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬರೋಬ್ಬರಿ 1000 ಸ್ಕ್ರೀನ್‌ಗಳಲ್ಲಿ ಇದೇ ಫೆಬ್ರವರಿ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಧ್ರುವ ಚಿತ್ರದಲ್ಲಿರುವ ಮತ್ತೊಂದು ಪಾತ್ರವನ್ನು ಪರಿಚಯಿಸಿ ಕೊಟ್ಟಿದ್ದಾರೆ. ಹೈ ಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿರುವ ಧ್ರುವನನ್ನು ಹೊರಗಡೆ ಯಾರೂ ಗುರುತೇ ಹಿಡಿಯಲಿಲ್ಲವಂತೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment