ಏನ್ರೋ ಇದು..ಪೊಗರು ಎರಡನೇ ದಿನದ ಕಲೆಕ್ಷನ್ ಎಷ್ಟು ಅಂತ ಕೇಳಿಸ್ಕೊಂಡ್ರಾ?

ಬಿಗ್ ಬಜೆಟ್‌ ಸಿನಿಮಾ ರಿಲೀಸ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ಅದೆಷ್ಟೊ ನಿರ್ಮಾಪಕರಿಗೆ ಪೊಗರು ರಿಲೀಸ್ ಆದ ಮೇಲೆ ಧೈರ್ಯ ಬಂದಿದೆ. ಹೌದು ರಿಲೀಸ್ ಆದ ಎರಡೇ ದಿನದಲ್ಲಿ 35-50 ಕೋಟಿ ಕಲೆಕ್ಷನ್ ಮಾಡಿರುವ ಪೊಗರು ಸಿನಿಮಾ ಹಾಕಿರುವ ಬಂಡವಾಳವನ್ನು ಒಂದೇ ವಾರದಲ್ಲಿ ಗಳಿಸುವಂತಿದೆ. ಈ ವಿಡಿಯೋ ನೋಡಿ ಗೊತ್ತಾಗುತ್ತೆ...
 
Share this Video
  • FB
  • Linkdin
  • Whatsapp

ಬಿಗ್ ಬಜೆಟ್‌ ಸಿನಿಮಾ ರಿಲೀಸ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ಅದೆಷ್ಟೊ ನಿರ್ಮಾಪಕರಿಗೆ ಪೊಗರು ರಿಲೀಸ್ ಆದ ಮೇಲೆ ಧೈರ್ಯ ಬಂದಿದೆ. ಹೌದು ರಿಲೀಸ್ ಆದ ಎರಡೇ ದಿನದಲ್ಲಿ 35-50 ಕೋಟಿ ಕಲೆಕ್ಷನ್ ಮಾಡಿರುವ ಪೊಗರು ಸಿನಿಮಾ ಹಾಕಿರುವ ಬಂಡವಾಳವನ್ನು ಒಂದೇ ವಾರದಲ್ಲಿ ಗಳಿಸುವಂತಿದೆ. ಈ ವಿಡಿಯೋ ನೋಡಿ ಗೊತ್ತಾಗುತ್ತೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Aisanet Suvarna Entertainment 

Related Video