ಪೊಗರು ಟೀಸರ್ ಸಾಂಗ್ ಶೂಟಿಂಗ್ ಸೆಟ್ ಹೇಗಿದೆ? Exclusive ವಿಡಿಯೋ!
ಅಣ್ಣನ ಅಗಲಿಕೆಯಿಂದ ಚೇತರಿಸಿಕೊಂಡ 6 ತಿಂಗಳ ನಂತರ ಪೊಗರು ಚಿತ್ರೀಕರಣಕ್ಕೆ ಮರಳಿದ ಧ್ರುವ ಸರ್ಜಾ ಟೀಸರ್ ಸಾಂಗ್ ಶೂಟಿಂಗ್ ಮಾಡಿದ್ದಾರೆ. ಸಾಂಗ್ ಚಿತ್ರೀಕರಣಕ್ಕೆಂದು 1.5 ಕೋಟಿ ವೆಚ್ಚ ಮಾಡಲಾಗಿದೆ. ಎಂದೂ ನೋಡಿರದ ಸೆಟ್ ಇದಾಗಲಿದೆ ಎಂದು ಚಿತ್ರತಂಡ ಹೇಳುತ್ತಿದೆ. ಶೂಟಿಂಗ್ ಸೆಟ್ ಬಗ್ಗೆ ಅಪ್ಡೇಟ್ ಇಲ್ಲಿದೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment