ದೇವ್ರೇ!! ಎಲ್ಲಿ ನೋಡಿದರೂ ಪೊಗರು ಟಿಕೆಟ್‌ ಸಿಗ್ತಾನೇ ಇಲ್ಲ...

ಮೂರು ರಾಜ್ಯಗಳಲ್ಲಿ ಧೂಳ್ ಎಬ್ಬಿಸುತ್ತಿರುವ ಪೊಗರು ಸಿನಿಮಾ ನೋಡಬೇಕೆಂದು ಕಾಯುತ್ತಿರುವ ಅದೆಷ್ಟೋ ಅಭಿಮಾನಿಗಳಿಕೆ ಟಿಕೆಟ್‌ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಹೌಸ್‌ಫುಲ್‌ ಎಂದು ತೋರಿಸುತ್ತಿದ್ದೆ. ಕನಿಷ್ಠ ಒಂದು ತಿಂಗಳಾದರೂ ಬೇಕು ಆರಾಂ ಆಗಿ ಬೇಕಿದ್ದ ಥಿಯೇಟರ್‌ನಲ್ಲಿ ಟಿಕೆಟ್ ಪಡೆಯೋಕೆ ಎನ್ನುತ್ತಿದ್ದಾರೆ ಅಭಿಮಾನಿಗಳು.
 
Share this Video
  • FB
  • Linkdin
  • Whatsapp

ಮೂರು ರಾಜ್ಯಗಳಲ್ಲಿ ಧೂಳ್ ಎಬ್ಬಿಸುತ್ತಿರುವ ಪೊಗರು ಸಿನಿಮಾ ನೋಡಬೇಕೆಂದು ಕಾಯುತ್ತಿರುವ ಅದೆಷ್ಟೋ ಅಭಿಮಾನಿಗಳಿಕೆ ಟಿಕೆಟ್‌ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಹೌಸ್‌ಫುಲ್‌ ಎಂದು ತೋರಿಸುತ್ತಿದ್ದೆ. ಕನಿಷ್ಠ ಒಂದು ತಿಂಗಳಾದರೂ ಬೇಕು ಆರಾಂ ಆಗಿ ಬೇಕಿದ್ದ ಥಿಯೇಟರ್‌ನಲ್ಲಿ ಟಿಕೆಟ್ ಪಡೆಯೋಕೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video