Asianet Suvarna News Asianet Suvarna News

ಧ್ರುವ ಸರ್ಜಾಗೆ ಸಾಥ್ ಕೊಟ್ಟ ಆಟೋ ಚಾಲಕರು; ವಿಡಿಯೋ ಎಲ್ಲೆಡೆ ವೈರಲ್!

ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ದುಬಾರಿ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಧ್ರುವ ಸರ್ಜಾ ಅಭಿಮಾನಿಗಳು ಆಟೋ ಮೇಲೆ ದುಬಾರಿ ಲುಕ್‌ ಸ್ಟಿಕ್ಕರ್ಸ್ ಅಂಟಿಸಿ ಪೊಗರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿ ಧ್ರುವ ಸರ್ಜಾಗೆ ಶ್ರೀಲೀಲಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು ಆನ್‌ಸ್ಕ್ರೀನ್‌ ಪೇರ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

First Published Dec 11, 2020, 3:25 PM IST | Last Updated Dec 11, 2020, 3:25 PM IST

ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ದುಬಾರಿ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಧ್ರುವ ಸರ್ಜಾ ಅಭಿಮಾನಿಗಳು ಆಟೋ ಮೇಲೆ ದುಬಾರಿ ಲುಕ್‌ ಸ್ಟಿಕ್ಕರ್ಸ್ ಅಂಟಿಸಿ ಪೊಗರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿ ಧ್ರುವ ಸರ್ಜಾಗೆ ಶ್ರೀಲೀಲಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು ಆನ್‌ಸ್ಕ್ರೀನ್‌ ಪೇರ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories