ಧನ್ಯಾ ರಾಮ್‌ಕುಮಾರ್ ಚಿತ್ರಕ್ಕಾಗಿ ಕಾಯ್ತಿದ್ದಾರೆ ಅಣ್ಣಾವ್ರ ಕುಟುಂಬ, ಫ್ಯಾನ್ಸ್!

ಡಾ.ರಾಜ್‌ಕುಮಾರ್ ಕುಟುಂಬದಿಂದ ಮೊದಲ ಬಾರಿ ಹೆಣ್ಣು ಮಗಳು ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಅಕ್ಟೋಬರ್ 8ರಂದು ಬಿಡುಗಡೆ ಆಗುತ್ತಿರುವ 'ನಿನ್ನ ಸನಿಹಕೆ' ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಇಡೀ ರಾಜ್‌ ಕುಟುಂಬ ಈ ಚಿತ್ರಕ್ಕೆ ಕಾಯುತ್ತಿದೆ...

Share this Video
  • FB
  • Linkdin
  • Whatsapp

ಡಾ.ರಾಜ್‌ಕುಮಾರ್ ಕುಟುಂಬದಿಂದ ಮೊದಲ ಬಾರಿ ಹೆಣ್ಣು ಮಗಳು ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಅಕ್ಟೋಬರ್ 8ರಂದು ಬಿಡುಗಡೆ ಆಗುತ್ತಿರುವ 'ನಿನ್ನ ಸನಿಹಕೆ' ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಇಡೀ ರಾಜ್‌ ಕುಟುಂಬ ಈ ಚಿತ್ರಕ್ಕೆ ಕಾಯುತ್ತಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video