Asianet Suvarna News Asianet Suvarna News

ದೀಪಾವಳಿಗೆ 'ದೀಪಾ' ನೋಡಿದ ಫೀಲ್ ಆಯ್ತು ಗುರು; ರಮ್ಯಾ ಸೆಲ್ಫಿ ವೈರಲ್!

ನಟಿ ರಮ್ಯಾ  ಹೊಸ ಬಟ್ಟೆ ತೊಟ್ಟು ದೀಪಾವಳಿ ಹಬ್ಬ ಆಚರಿಸುತ್ತಿದ್ದು ,ತಮ್ಮ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

First Published Oct 26, 2022, 12:27 PM IST | Last Updated Oct 26, 2022, 12:54 PM IST

ರಮ್ಯಾ  ಅಭಿಮಾನಿಗಳಿಗೆ  ದೀಪಾವಳಿ ಶುಭಾಶಯವನ್ನು ತಿಳಿಸಿದ್ದಾರೆ . ಅದಲ್ಲದೆ  ಕ್ಯೂಟ್ ಫೋಟೋ ಹಂಚಿಕೊಂಡು ಕ್ಯಾಪ್ಶನ್ ನಲ್ಲಿ ಸಂಸ್ಕೃತ ಶ್ಲೋಕವನ್ನು ಹಾಕಿದ್ದು, ಈ ಫೋಟೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.ಇನ್ನು ರಮ್ಯಾ 'ಸ್ವಾತಿ ಮುತ್ತಿನ ಮಳೆ ಹನಿಯೆ' ಚಿತ್ರದ ಮೂಲಕ  ನಟನೆಗೆ ಕಂಬ್ಯಾಕ್ ಮಾಡಬೇಕಿತ್ತು. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.ಆದರೆ, ಈ ಚಿತ್ರದಲ್ಲಿ ರಮ್ಯಾ ನಟಿಸುತ್ತಿಲ್ಲ ಎಂಬ ವಿಚಾರ ಅಧಿಕೃತವಾಗಿದೆ. ಅವರ ಹೊಸ ಸಿನಿಮಾ ನವೆಂಬರ್‌ನಲ್ಲಿ  ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

ಚಂದನಾ- ವಾಸುಕಿ ದೀಪಾವಳಿ: ಅಯ್ಯೋ ಇದು ಎಂಗೇಜ್‌ಮೆಂಟ್‌ ಫೋಟೋ ಅಂದ್ಕೊಂಡೆ ಎಂದ ನಟಿ ರಮ್ಯಾ

Video Top Stories