ಫೆ.16ಕ್ಕೆ ರಾಬರ್ಟ್ ಟ್ರೇಲರ್; ಜಗಪತಿ ಬಾಬುಗೆ ಶುಭ ಕೋರಿದ ದರ್ಶನ್!
ದರ್ಶನ್ ಹುಟ್ಟುಹಬ್ಬದ ದಿನ ರಾಬರ್ಟ್ ಚಿತ್ರ ತಂಡದಿಂದ ಟ್ರೇಲರ್ ಬಿಡುಗಡೆಯಾಗಲಿದೆ. ಸೌತ್ ಸಿನಿ ರಂಗದ ಸ್ಟೈಲಿಶ್ ಸ್ಟಾರ್ ಜಗಪತಿ ಬಾಬು ಹುಟ್ಟುಹಬ್ಬಕ್ಕೆ ಡಿ-ಬಾಸ್ ಶುಭ ಕೋರಿದ್ದಾರೆ. ರಾಬರ್ಟ್ ಚಿತ್ರದಲ್ಲಿ ಖಡಕ್ ವಿಲನ್ ಆಗಿರುವ ಜಗಪತಿ ಬಾಬು ಲುಕ್ ಈ ಫೋಸ್ಟರ್ ಮೂಲಕ ರಿವೀಲ್ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment