Asianet Suvarna News Asianet Suvarna News

ಬೈಕ್ ರೈಡ್‌ಗೆ ತೆರಳಿದ ದರ್ಶನ್; ವೃದ್ಧ ದಂಪತಿ ಮನೆಯಲ್ಲಿ ವಿಶ್ರಾಂತಿ!

ಮುಂದಿನ ವರ್ಷದವರೆಗೂ ಶೂಟಿಂಗ್‌ಗೆ ಫುಲ್ ಸ್ಟಾಪ್ ಹಾಕಿರುವ ದರ್ಶನ್, ಗೆಳಯರ ಜೊತೆ ಬೈಕ್ ರೈಡ್‌ಗೆ ಹೋಗಿದ್ದಾರೆ. ಮಡಿಕೇರಿ ದಾರಿಯಲ್ಲಿರುವ ಸೋಮವಾರಪೇಟೆಯಲ್ಲಿರುವ ವೃದ್ಧ ಅಭಿಮಾನಿಗಳ ಮನೆಯಲ್ಲಿ ಗೆಳೆಯನ ಜೊತೆ ವಿಶ್ರಾಂತಿಸಿದ್ದಾರೆ. ಫೋಟೋ ತೆಗೆದುಕೊಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment